ಭಾನುವಾರ, ಮೇ 3, 2020

ಪೆದ್ದುಗುಂಡನ ರಗಳೆ - ೨೯

ಬ್ರಹ್ಮವರದಿಂದ ಅಜೇಯನೆಂದು ತಿಳಿದ
ಸ್ವರ್ಗ ಮರ್ತ್ಯ ವೈಕುಂಠಗಳ ಜೈಸಿದ
ತಾನೇ 'ದೇವ'ನೆಂದವನ ಮಗ ವೈರಿಪ್ರಿಯನೋ!
ದೈವೇಚ್ಛೆ ಬಲು ಮಿಗಿಲು - ಪೆದ್ದುಗುಂಡ

ಕಾಮೆಂಟ್‌ಗಳಿಲ್ಲ: