ಬುಧವಾರ, ಜನವರಿ 20, 2010

ಪೆದ್ದುಗುಂಡನ ರಗಳೆ - ೨೭

ಬಡಪಾಯಿ ಆಟವು ಎಸಗಿದ ತಪ್ಪೇನು ?
ತಪ್ಪು ಅದ ಜೂಜಾಗಿಸಿದ ಪುಂಡರದು.
ಜಗಳ, ಓಟಗಳೋ, ಕ್ರಿಕೆಟ್ಟಿನಾಟಗಳೋ,
ಗೆಲು-ಸೋಲ್ಗಳ ದ್ವೈತವೇ ದ್ಯೂತ - ಪೆದ್ದುಗುಂಡ  

ಕಾಮೆಂಟ್‌ಗಳಿಲ್ಲ: