ಶುಕ್ರವಾರ, ಜನವರಿ 9, 2009

ಪೆದ್ದುಗುಂಡನ ರಗಳೆ - ೧೮

ಪಗಡೆ ರಂಗದಿ ಎಲ್ಲವನು ಸೋತ
ರಣ ರಂಗದಿ ಗೆದ್ದ, ಎಲ್ಲವನು.
ಅಲ್ಲಿ ಮಾನ, ಇಲ್ಲಿ ಜೀವವೇ ಪಣ !
ಎರಡೂ ಜೂಜಿನಾಟ- ಪೆದ್ದುಗುಂಡ

7 ಕಾಮೆಂಟ್‌ಗಳು:

Harish SN ಹೇಳಿದರು...

Mind Blowing Mr. Dharmendra.
I experienced a spurt of joy with an unceasing enthusiasm through out ur lines.
Keep Updating ur folder.
Hatts off for ur Views.

Ashok Uchangi ಹೇಳಿದರು...

ಪ್ರಿಯ ರಘು
ಪೆದ್ದುಗುಂಡನ ರಗಳೆ ಬುದ್ದಿವಂತರಿಗೆ ಮಾತ್ರ!
ಸಂಶಯವೇ ಇಲ್ಲ!
ಅಶೋಕ ಉಚ್ಚಂಗಿ
http://mysoremallige01.blogspot.com/

H.S. Dharmendra ಹೇಳಿದರು...

ಹರೀಶ್ ಅವರೇ, ನಿಮ್ಮ ಮನಸಿಗೆ ಆಹ್ಲಾದ ಉಂಟು ಮಾಡಿದ ನನ್ನ ಬರಹಗಳ ಬಗ್ಗೆ ನಿಮ್ಮ ಅನಿಸಿಕೆಗಳಿಂದ ನನಗೆ ಇನ್ನಷ್ಟು ಬರೆಯಬೇಕೆಂದು ಹುಮ್ಮಸ್ಸಾಗಿದೆ. ನನ್ನೀ ಬ್ಲಾಗ್ ಅನ್ನು ಸಂದರ್ಶಿಸಿದ್ದಕ್ಕೆ ಧನ್ಯವಾದಗಳು. ಆಗಾಗ ಬರುತ್ತಿರಿ.

ಪ್ರಿಯ ಅಶೋಕ್ ಅವರೇ, ಪೆದ್ದುಗುಂಡನ ರಗಳೆಯನ್ನು ಮೆಚ್ಚಿದ್ದೀರಿ. ನನಗೆ ಸಂತೋಷ. ನನ್ನ ಮನದ ಭಾವನೆಗಳನ್ನು ಇಲ್ಲಿ ಹರಿಯ ಬಿಟ್ಟಿದ್ದೇನೆ. ಎಲ್ಲರಿಗೂ ಎಲ್ಲ ಲೇಖನಗಳೂ ಅರ್ಥವಾಗಬೇಕೆಂಬುದು ನನ್ನ ಆಸೆ. ಆಗಾಗ ಬರುತ್ತಿರಿ, ಬಂದು ನಿಮ್ಮ ಅತ್ಯಮೂಲ್ಯ ಅನಿಸಿಕೆಗಳನ್ನು ನೀಡಿರಿ. ಧನ್ಯವಾದಗಳು.

ಚಂದ್ರಕಾಂತ ಎಸ್ ಹೇಳಿದರು...

ನೀವು ನನ್ನ ಬ್ಲಾಗ್ ಗೆ ಭೇಟಿ ಇತ್ತ ಮೇಲೆ ನಿಮ್ಮ ಬ್ಲಾಗ್ ಗೆ ಬಂದು ನೋಡಿದರೆ ಎಷ್ಟೊಂದು ಬ್ಲಾಗ್ ಗಳು ಇನ್ನೂ ಯಾವುದನ್ನೂ ನೋಡಿಲ್ಲ. ಮೊದಲು ಈ ಪದ್ಯ ನೋಡಿದೆ. ಚೆನ್ನಾಗಿದೆ.

H.S. Dharmendra ಹೇಳಿದರು...

ಚಂದ್ರಕಾಂತ ಅವರೇ, ನೀವು ನನ್ನ ಬ್ಲಾಗ್ ಗೆ ಬಂದಿರುವುದು ಸಂತೋಷದ ವಿಷಯ. ನಿಮಗೆ ನನ್ನ ಪದ್ಯಗಳು ಇಷ್ಟವಾಗಿದ್ದಕ್ಕೆ ಮತ್ತಷ್ಟು ಸಂತೋಷ. ಮತ್ತೆ ಬರುತ್ತಿರಿ.

Bharath ಹೇಳಿದರು...

ಚೆನ್ನಾಗಿದೆ ದರ್ಮೇಂದ್ರರೆ,
ನಿಮ್ಮ 'ಪೆದ್ದುಗುಂಡನ ರಗಳೆ' ಹೀಗೆ ಮುಂದುವರೆಯಲಿ

-ಬರತ್
http://ybhava.blogspot.com

H.S. Dharmendra ಹೇಳಿದರು...

ಭರತ್, ನೀವು ಇಲ್ಲಿ ಬಂದು ನನ್ನ ಪದ್ಯಗಳನ್ನು ಮೆಚ್ಚಿ ಹುರಿದುಂಬಿಕೆಯ ಮಾತುಗಳನ್ನಾಡಿದ್ದೀರಿ. ನಿಮಗೆ ಧನ್ಯವಾದಗಳು. ಮತ್ತೆ ಬರುತ್ತಿರಿ.